ಇಂಡಿಯಾ ಡೆವಲಪ್‌ಮೆಂಟ್ ರಿವ್ಯೂ (ಐಡಿಆರ್) ಲೋಕೋಪಕಾರ ಮತ್ತು ಸಾಮಾಜಿಕ ಪ್ರಭಾವದ ಕುರಿತು ವಿಚಾರಗಳು ಮತ್ತು ಒಳನೋಟಗಳಿಗಾಗಿ ಏಷ್ಯಾದ ಅತಿದೊಡ್ಡ ಜ್ಞಾನ ವೇದಿಕೆಯಾಗಿದೆ. ನಾವು ನೈಜ-ಪ್ರಪಂಚದ ಅಭ್ಯಾಸದಿಂದ ವಿಚಾರಗಳು, ಅಭಿಪ್ರಾಯ, ವಿಶ್ಲೇಷಣೆ ಮತ್ತು ಪಾಠಗಳನ್ನು ಪ್ರಕಟಿಸುತ್ತೇವೆ.