August 26, 2026
SUPPORTED BY AJIT ISAAC FOUNDATION
ಹಾಲಿನ ಕೇಂದ್ರಗಳು ಮತ್ತು ಶಾಂತ ಸಂಭಾಷಣೆಗಳು: ಕೊನೆಯ ಹಂತ ತಲುಪುವ ಉಪಶಮನಕಾರಿ ಆರೈಕೆ
ದೂರದಲ್ಲಿರುವ ಸೇವಾ ಕೇಂದ್ರಗಳು ಮತ್ತು ಸ್ಥಳೀಯ ವ್ಯವಸ್ಥೆಗಳ ಮೇಲಿನ ಒತ್ತಡದಿಂದಾಗಿ, ಗ್ರಾಮೀಣ ಪ್ರದೇಶದ ರೋಗಿಗಳಿಗೆ ಹಲವು ಬಾರಿ ಉಪಶಮನಕಾರಿ ಆರೈಕೆ ಲಭ್ಯವಾಗುವುದಿಲ್ಲ. ಕರ್ನಾಟಕದಲ್ಲಿ ನಾವು ನಡೆಸಿದ ಕಾರ್ಯದ ಆಧಾರದ ಮೇಲೆ, ಹಳ್ಳಿಗಳಲ್ಲಿ ಆರೋಗ್ಯ ಬೆಂಬಲವನ್ನು ಸುಧಾರಿಸಲು ಯಾವುದು ಪರಿಣಾಮಕಾರಿಯಾಗಿದೆ ಮತ್ತು ಏನೆಲ್ಲಾ ಅಗತ್ಯವಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.









