ಬೆಲ್ಲಾ

ಬೆಲ್ಲಾ-Image

ಬೆಲ್ಲಾ ಅವರು ಮಾನಸಿಕ ಆರೋಗ್ಯ, ಯುವಜನ ಅಭಿವೃದ್ಧಿ ಮತ್ತು LGBTQIA+ ಸಮುದಾಯದ ಸಬಲೀಕರಣದ ವಿಷಯಗಳಲ್ಲಿ ದೆಹಲಿಯ 'ಗರಿಮಾ ಗೃಹ' ಹಾಗೂ ಅಡಾಜಿಯೋ VR ಜೊತೆಗೆ ಕೆಲಸ ಮಾಡಿದ್ದಾರೆ. ಎಲ್ಲರನ್ನೂ ಒಳಗೊಳ್ಳುವ ಮತ್ತು ಸುರಕ್ಷಿತ ಸಮುದಾಯಗಳನ್ನು ನಿರ್ಮಿಸುವಲ್ಲಿ ಕೊಡುಗೆ ನೀಡುವುದು ಅವರ ಕೆಲಸದ ಉದ್ದೇಶವಾಗಿದೆ.


Articles by ಬೆಲ್ಲಾ


A large group of people in a room posing for a group photo; one of the rooms in the wall has a pride flag over which is written

August 24, 2026
ಟ್ರಾನ್ಸ್‌ ಜನರಾಗಿ, ನಾವು ಮನೆಯಿಂದ ದೂರ ಸುರಕ್ಷಿತ ತಾಣವನ್ನು ಕಂಡುಕೊಳ್ಳಲು ಸಾಧ್ಯವೇ?
ಗರಿಮಾ ಗೃಹಗಳನ್ನು ತೃತೀಯಲಿಂಗಿಗಳಿಗೆ ಸುರಕ್ಷಿತ ಆಶ್ರಯ, ಸ್ವೀಕಾರ ಮತ್ತು ಘನತೆಯುಳ್ಳ ಜೀವನೋಪಾಯವನ್ನು ಒದಗಿಸಲು ಸೃಷ್ಟಿಸಲಾಯಿತು. ಆದರೆ ಟ್ರಾನ್ಸ್‌ಜೆಂಡರ್ ಅಮೆಂಡ್‌ಮೆಂಟ್ ಯಾಕ್ಟ್ ಅಡಿಯಲ್ಲಿನ ಗುರುತಿಸುವಿಕೆಯ ಪ್ರಕ್ರಿಯೆಯು ಈ ಜಾಗಕ್ಕೆ ಕಂಟಕವಾಗಿದೆ.
Load More