ಡೇವಿಡ್ ಝಡ್. ಹ್ಮಾರ್ 

ಡೇವಿಡ್ ಝಡ್. ಹ್ಮಾರ್ -Image

ಡೇವಿಡ್ ಝಡ್ ಹ್ಮಾರ್ ಪೀಪಲ್ ಯುನೈಟೆಡ್ ಇನ್ ಮ್ಯೂಸಿಕ್ ಫಾರ್ ಎ ಪರ್ಪಸ್ (PUMP) ನ ಸಹ-ಸ್ಥಾಪಕರು. ಅವರು ಡ್ರೀಮ್‌ಹಂಟರ್ ಎಂಬ ಬ್ಯಾಂಡ್‌ನಲ್ಲಿ ಗಿಟಾರಿಸ್ಟ್ ಮತ್ತು ಸಾಹಿತ್ಯ ರಚಕರು. ಡೇವಿಡ್ ಮಿಜೋ ಜೈಮಿ ಇನ್‌ಜಾವ್ಮ್‌ಖಾವ್ಮ್‌ನ ಮಾಜಿ ಅಧ್ಯಕ್ಷರು, ಇದು ಮಿಜೋರಾಂನಲ್ಲಿನ ಸಂಗೀತಗಾರರ ಅತ್ಯಂತ ಹಳೆಯ ಮತ್ತು ದೊಡ್ಡ ಸಂಸ್ಥೆ. ಅವರಿಗೆ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಇದೆ.


Articles by ಡೇವಿಡ್ ಝಡ್. ಹ್ಮಾರ್ 


a band playing on a stage with a banner saying

July 30, 2026
ಬೆಳಕು, ಸಂಗೀತ, ದೇಣಿಗೆ: ಸಾರ್ಥಕ ಉದ್ದೇಶದ ಸಂಗೀತ ಕಾರ್ಯಕ್ರಮಗಳಿಗೆ ಮಿಜೋರಾಂನ ಸ್ವಯಂಸೇವಕರ ಬೆಂಬಲ
ಮಿಜೋರಾಂನಲ್ಲಿನ ಒಂದು ಸಂಗೀತ ಆಂದೋಲನವು ಕಲಾವಿದರು ಮತ್ತು ಪ್ರೇಕ್ಷಕರನ್ನು ಒಟ್ಟುಗೂಡಿಸಿ ಸಾಮಾಜಿಕ ಕಾರ್ಯಗಳಿಗಾಗಿ ಸ್ವಯಂಸೇವಕರಾಗಿ ಮತ್ತು ದೇಣಿಗೆ ನೀಡಲು ಸಹಾಯ ಮಾಡುತ್ತದೆ.
Load More