ಡಾ. ಕ್ಯಾರೊಲಿನ್ ಎಲಿಜಬೆತ್ ಜಾರ್ಜ್ ಅವರು ಕರ್ನಾಟಕದ ಬೆಂಗಳೂರಿನಲ್ಲಿರುವ ತೃತೀಯ ಹಂತದ ವೈದ್ಯಕೀಯ ಸೇವಾ ಕೇಂದ್ರವಾದ 'ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆ'ಯ (BBH) ಉಪ ನಿರ್ದೇಶಕರಾಗಿದ್ದಾರೆ. ಅವರು ಆಸ್ಪತ್ರೆಯ ಸಮುದಾಯ ಆರೋಗ್ಯ, ಉಪಶಮನಕಾರಿ ಆರೈಕೆ ಮತ್ತು ಸಂಶೋಧನಾ ವಿಭಾಗಗಳ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕ ಆರೋಗ್ಯ ವೈದ್ಯೆ, ಸಂಶೋಧಕಿ ಮತ್ತು ಆರೋಗ್ಯ ಸೇವಾ ಕ್ಷೇತ್ರದ ನಾಯಕಿಯಾಗಿರುವ ಕ್ಯಾರೊಲಿನ್ ಅವರು, ಸಮುದಾಯ ಆರೋಗ್ಯ, ಉಪಶಮನಕಾರಿ ಆರೈಕೆ, ಆರೋಗ್ಯ ವ್ಯವಸ್ಥೆಗಳ ಬಲವರ್ಧನೆ ಮತ್ತು ಅನುಷ್ಠಾನ ಸಂಶೋಧನೆಯಲ್ಲಿ ಎರಡು ದಶಕಗಳಿಗೂ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ.
Articles by ಡಾ. ಕ್ಯಾರೊಲಿನ್ ಎಲಿಜಬೆತ್ ಜಾರ್ಜ್
SUPPORTED BY AJIT ISAAC FOUNDATION
August 26, 2026
ಹಾಲಿನ ಕೇಂದ್ರಗಳು ಮತ್ತು ಶಾಂತ ಸಂಭಾಷಣೆಗಳು: ಕೊನೆಯ ಹಂತ ತಲುಪುವ ಉಪಶಮನಕಾರಿ ಆರೈಕೆ
ದೂರದಲ್ಲಿರುವ ಸೇವಾ ಕೇಂದ್ರಗಳು ಮತ್ತು ಸ್ಥಳೀಯ ವ್ಯವಸ್ಥೆಗಳ ಮೇಲಿನ ಒತ್ತಡದಿಂದಾಗಿ, ಗ್ರಾಮೀಣ ಪ್ರದೇಶದ ರೋಗಿಗಳಿಗೆ ಹಲವು ಬಾರಿ ಉಪಶಮನಕಾರಿ ಆರೈಕೆ ಲಭ್ಯವಾಗುವುದಿಲ್ಲ. ಕರ್ನಾಟಕದಲ್ಲಿ ನಾವು ನಡೆಸಿದ ಕಾರ್ಯದ ಆಧಾರದ ಮೇಲೆ, ಹಳ್ಳಿಗಳಲ್ಲಿ ಆರೋಗ್ಯ ಬೆಂಬಲವನ್ನು ಸುಧಾರಿಸಲು ಯಾವುದು ಪರಿಣಾಮಕಾರಿಯಾಗಿದೆ ಮತ್ತು ಏನೆಲ್ಲಾ ಅಗತ್ಯವಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.