ರಾಜಸ್ಥಾನದಲ್ಲಿ ಪವರ್ ಪ್ಲಾಂಟ್ CSR ವೆಚ್ಚದಿಂದ ಹೇಗೆ ತಪ್ಪಿಸಿಕೊಂಡಿತು
ರಾಜಸ್ಥಾನದ ಛಾಬ್ರಾ ಥರ್ಮಲ್ ಪವರ್ ಪ್ಲಾಂಟ್ನ ಸುತ್ತಮುತ್ತಲಿನ ಹಳ್ಳಿಗಳಿಗಾಗಿ ಮೀಸಲಾದ CSR ನಿಧಿಗಳು ಬಳಕೆಯಾಗದೆ ಉಳಿದಿವೆ, ಆದರೆ ಅಲ್ಲಿನ ನಿವಾಸಿಗಳು ರಸ್ತೆ ಹಾಗೂ ನೀರಿನ ಸೌಲಭ್ಯದ ಕೊರತೆ, ಬೆಳೆ ಇಳುವರಿ ಕುಸಿತ ಮತ್ತು ಆರೋಗ್ಯ ಸಮಸ್ಯೆಗಳೊಂದಿಗೆ ಪರದಾಡುತ್ತಿದ್ದಾರೆ.