ಪಿಯೂಷ್ ಪೊದ್ದಾರ್ ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸಮಾಡುವ ತಜ್ಞರಾಗಿದ್ದು, ಪ್ರಸ್ತುತ ಮಾರ್ತಾ ಫರೆಲ್ ಫೌಂಡೇಶನ್‌ನೊಂದಿಗೆ ಮಹಿಳಾ ಗೃಹಕಾರ್ಮಿಕರಿಗಾಗಿ POSH ಕಾಯ್ದೆಯ ಪರಿಣಾಮಕಾರಿ ಜಾರಿಗೆ ಸಹಕರಿಸುತ್ತಿದ್ದಾರೆ. ಭಾಗವಹಿಸುವ ವಿಧಾನಗಳ (participatory methodologies) ಪ್ರಮಾಣಿತ ತರಬೇತುದಾರರಾಗಿರುವ ಅವರು, ನಾಗರಿಕ ಸಮಾಜ ಸಂಸ್ಥೆಗಳು, ಕಂಪನಿಗಳು ಹಾಗೂ ಸರ್ಕಾರಿ ಇಲಾಖೆಗಳಿಗಾಗಿ POSH ಕಾಯ್ದೆಯ ಕುರಿತ ಸಾಮರ್ಥ್ಯ–ನಿರ್ಮಾಣ ಕಾರ್ಯಾಗಾರಗಳನ್ನು ನಡೆಸಿದ್ದಾರೆ.
Articles by ಪಿಯೂಷ್ ಪೊದ್ದಾರ್
February 3, 2026
ಮಹಿಳಾ ಗೃಹಕಾರ್ಮಿಕರ ಲೈಂಗಿಕ ಕಿರುಕುಳದ ವಿರುದ್ಧ ಹೋರಾಟ
ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್) ದಲ್ಲಿನ ಮಹಿಳಾ ಗೃಹಕಾರ್ಮಿಕರು ಸುರಕ್ಷಿತ ಕಾರ್ಯಸ್ಥಳಗಳಿಗಾಗಿ ಒತ್ತಾಯಿಸುತ್ತಿದ್ದು, ತಮ್ಮ ಮಾಲೀಕರೂ ಹಾಗೂ ಸರ್ಕಾರವೂ ಜವಾಬ್ದಾರಿ ಹೊರುವಂತೆ ಆಗ್ರಹಿಸುತ್ತಿದ್ದಾರೆ. ತಮ್ಮ ಸ್ವಯಂಸಾಮರ್ಥ್ಯವನ್ನು ಹೇಗೆ ಕ್ರಿಯಾಶೀಲತೆಯಾಗಿ ರೂಪಿಸುತ್ತಿದ್ದಾರೆ ಎಂಬುದನ್ನು ಇಲ್ಲಿ ನೋಡಬಹುದು.