ಸಮೀಕ್ಷಾ ಝಾ

ಸಮೀಕ್ಷಾ ಝಾ-Image

ಸಮೀಕ್ಷಾ ಝಾ ಲಿಂಗ ನ್ಯಾಯ ಮತ್ತು ಕೆಲಸದ ಸ್ಥಳದ ಸುರಕ್ಷತೆಯ ಪರ ಹೋರಾಡುವ ಅಭಿವೃದ್ಧಿ ವೃತ್ತಿಪರರು. ಮಾರ್ತಾ ಫರೆಲ್ ಫೌಂಡೇಶನ್‌ನಲ್ಲಿ ಕಾರ್ಯಕ್ರಮಗಳ ಮುಖ್ಯಸ್ಥರಾಗಿರುವ ಅವರು, ಮಹಿಳಾ ಅನೌಪಚಾರಿಕ ಕಾರ್ಮಿಕರಿಗೆ ಗೌರವಯುತ ಮತ್ತು ಸುರಕ್ಷಿತ ಸ್ಥಳಗಳನ್ನು ನಿರ್ಮಿಸಲು ಭಾಗವಹಿಸುವಿಕೆ–ಆಧಾರಿತ ಹಾಗೂ ಪೀಡಿತೆಯ ಕೇಂದ್ರಿತ (survivor-centric) ದೃಷ್ಟಿಕೋನವನ್ನು ಬಳಸುವ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಾರೆ. ಅವರ ಕೆಲಸ POSH ಕಾಯ್ದೆ, 2013 ಅನ್ನು ಕೇಂದ್ರವಾಗಿಸಿಕೊಂಡಿದ್ದು, ಸಮಾಜದಲ್ಲಿ ಪರಿವರ್ತನಾತ್ಮಕ ಬದಲಾವಣೆ ತರಲು ಬದ್ಧವಾಗಿದೆ.


Articles by ಸಮೀಕ್ಷಾ ಝಾ


domestic workers at a protest

February 3, 2026
ಮಹಿಳಾ ಗೃಹಕಾರ್ಮಿಕರ ಲೈಂಗಿಕ ಕಿರುಕುಳದ ವಿರುದ್ಧ ಹೋರಾಟ
ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್) ದಲ್ಲಿನ ಮಹಿಳಾ ಗೃಹಕಾರ್ಮಿಕರು ಸುರಕ್ಷಿತ ಕಾರ್ಯಸ್ಥಳಗಳಿಗಾಗಿ ಒತ್ತಾಯಿಸುತ್ತಿದ್ದು, ತಮ್ಮ ಮಾಲೀಕರೂ ಹಾಗೂ ಸರ್ಕಾರವೂ ಜವಾಬ್ದಾರಿ ಹೊರುವಂತೆ ಆಗ್ರಹಿಸುತ್ತಿದ್ದಾರೆ. ತಮ್ಮ ಸ್ವಯಂಸಾಮರ್ಥ್ಯವನ್ನು ಹೇಗೆ ಕ್ರಿಯಾಶೀಲತೆಯಾಗಿ ರೂಪಿಸುತ್ತಿದ್ದಾರೆ ಎಂಬುದನ್ನು ಇಲ್ಲಿ ನೋಡಬಹುದು.
Load More